KGF Movie released on December 21st. Everyone loves the movie & craze increased in Tamil Nadu as well. Now Bollywood Actress Raveena Tandon is also stunned by Yash acting<br /><br /><br />ಸಿನಿಮಾ ಬಿಡುಗಡೆಗೆ ಮುಂಚೆಯ ರೀತಿ ರಿಲೀಸ್ ಆದ ಬಳಿಕವೂ 'ಕೆಜಿಎಫ್' ಸಿನಿಮಾ ಸದ್ದು ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲಿ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇಡೀ ದೇಶವೇ ಕನ್ನಡದ ಈ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇನ್ನು ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ಅನೇಕರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.<br />